ಗುಂಡಿ ದೀಪವೆಂದೇ ಖ್ಯಾತವಾದ ಮುಂಡಾಜೆ ಗುಂಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಕಾರ್ತಿಕ ದೀಪೋತ್ಸವದ ಬಗ್ಗೆ ಪ್ರತಿಭಾನ್ವಿತ ಕಲಾವಿದ ವಾಸುದೇವ ತಾಮ್ಹನಕರ್ ರಚಿಸಿ ಹಾಡಿದ ಕಥನ ಕವನ.