Surprise Me!

Dharwad High Court Grants Bail To Karnataka University VC Walikar - TV9

2014-11-03 1 Dailymotion

TV9 Breaking: Dharwad High Court Grants Bail To Karnataka University VC HC Walikar...., <br />ಧಾರವಾಡ ಕರ್ನಾಟಕ ವಿವಿಯಲ್ಲಿ ಅವ್ಯವಹಾರ ಪ್ರಕರಣ ಸಂಬಂಧ ಬಂಧನದಲ್ಲಿರುವ ಹೆಚ್.ಬಿ.ವಾಲೀಕರ್ ಅವರಿಗೆ ಧಾರವಾಡ ಹೈಕೋರ್ಟ್​ ಪೀಠ ಜಾಮೀನು ನೀಡಿದೆ. ಕರ್ನಾಟಕ ವಿವಿ ಕುಲಪತಿಯಾಗಿದ್ದ ಡಾ.ಹೆಚ್.ಬಿ.ವಾಲೀಕರ್ ರವರನ್ನು ಅಕ್ಟೋಬರ್ 20ರಂದು <br />ಬಂಧಿಸಿದ್ದರು. ಇನ್ನು ಅವ್ಯವಹಾರ ಸಂಬಂಧ ಧಾರವಾಡ ವಿವಿಯ ಕುಲಸಚಿವೆ ಚಂದ್ರಮಾ ಕಣಗಲಿ ವಾಲೀಕರ್ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಬಂಧನದಲ್ಲಿದ್ದ ಮೂವರಿಗೆ ಈಗಾಗಲೇ ಲೋಕಾಯುಕ್ತ ವಿಶೇಷ ಕೋರ್ಟ್ ಜಾಮೀನು ನೀಡಿತ್ತು. ಆದ್ರೆ ವಾಲೀಕರ್ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು. ಹೀಗಾಗಿ ವಾಲೀಕರ್ ಎಫ್​ಐಆರ್​ ರದ್ದು ಕೋರಿ ಹೈಕೋರ್ಟ್​ಗೆ ರಿಟ್​ ಸಲ್ಲಿಸಿದ್ದರು. ಇವತ್ತು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಾಲೀಕರ್ ಗೆ ಜಾಮೀನು ನೀಡಿದೆ. ಸದ್ಯ ವಾಲೀಕರ್ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ <br />ಪಡೆಯುತ್ತಿದ್ದಾರೆ.

Buy Now on CodeCanyon