Surprise Me!

Duniya Vijay Blames DCP Devaraj For His Divorce Episode

2014-11-21 21 Dailymotion

TV9 Live: Duniya Vijay Blames DCP Devaraj For His Divorce Episode..., <br />ದುನಿಯಾ ವಿಜಯ್ ಮತ್ತು ನಾಗರತ್ನ ಸುಖೀ ಸಂಸಾರ ಒಡೆಯಲು ಕಾರಣ ಏನು ಅನ್ನೋದೀಗ ಬಹಿರಂಗವಾಗಿದೆ. ಖುದ್ದು ವಿಜಯ್ ತಮ್ಮ ಸಂಸಾರದಲ್ಲಿ ಹುಳಿ ಹಿಂಡಿದ್ದು ಡಿಸಿಪಿ ದೇವರಾಜ್ ಅಂತಾ ಆರೋಪಿಸಿದ್ದಾರೆ. ದೇವರಾಜ್ ಪೊಲೀಸ್ ಇಲಾಖೆಯಲ್ಲಿ ಕೆಲಸಾ ಮಾಡಲು ನಾಲಾಯಕ್ಕು ಅಂತಲೂ ದೂರಿದ್ದಾರೆ. ಈ ಬಗ್ಗೆ ನಾಳೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡೋದಕ್ಕೂ ವಿಜಯ್ ನಿರ್ಧರಿಸಿದ್ದಾರೆ. ಜಾತಿ ಹೆಸರಲ್ಲಿ ಬೇಳೆ ಬೇಯಿಸಿಕೊಳ್ಳೋ ದೇವರಾಜ್, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲಾ ಈ ಬಗ್ಗೆ ತಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿದ್ದು ಅವೆಲ್ಲವನ್ನೂ ಕಮೀಷನರ್ ಗೆ ನೀಡೋದಾಗಿಯೂ ಸ್ಪಷ್ಟಪಡಿಸಿದ್ದಾರೆ. ಸದ್ಯ ಬಿಎಂಟಿಎಫ್ ನಲ್ಲಿ ಎಸ್ಪಿಯಾಗಿರೋ ದೇವರಾಜ್, ತಮ್ಮ ಸ್ವಾರ್ಥಕ್ಕಾಗಿ ಎಂಥವರ ಜೀವನದಲ್ಲೂ ಆಟವಾಡಬಲ್ಲರು ಅಂತಲೂ ದೂರಿದ್ದಾರೆ.

Buy Now on CodeCanyon