Surprise Me!

Yadgir: Students Caught Mass Copying in BA Exam

2014-12-03 1 Dailymotion

TV9 News: Yadgir: Students Caught Mass Copying in BA Exam.., <br /> <br />ಪರೀಕ್ಷೆ ಹತ್ರ ಬಂದ್ರೆ ಸಾಕು ವಿದ್ಯಾರ್ಥಿಗಳಿಗೆ ಟೆನ್ಶನ್ ಸ್ಟಾರ್ಟ್​ ಆಗಿಬಿಡುತ್ತೆ. ಚೆನ್ನಾಗಿ ಪರೀಕ್ಷೆ ಬರೀಬೇಕು ಅಂತಾ ವಿದ್ಯಾರ್ಥಿಗಳು ಹಗಲು ರಾತ್ರಿ ಕಷ್ಟಪಟ್ಟು ಓದ್ತಾರೆ. ಆದ್ರೆ ಇಲ್ಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಅಂದ್ರೆ ಭಯಾನೂ ಇಲ್ಲ.. ಓದೋದಂತೂ ದೂರದ ಮಾತು. ಆದ್ರೂ ಇವರು ಚೆನ್ನಾಗೇ ಎಕ್ಸಾಂ ಬರೀತಾರೆ. ಅದ್ಹೇಗೆ ಅಂತೀರಾ.. ನೀವೆ ನೋಡಿ..

Buy Now on CodeCanyon