Surprise Me!

Winter Session of Karnataka Assembly 'Begins' At Belagavi

2014-12-09 17 Dailymotion

TV9 News: Winter Session of Karnataka Assembly 'Begins' At Suvarna Vidhana Soudha, Belagavi..., <br /> <br />ಇಂದಿನಿಂದ ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗ್ತಿದೆ. ಆದರೆ, ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ರಣಕಹಳೆಯನ್ನೇ ಮೊಳಗಿಸಿದೆ. ಉತ್ತರ ಕರ್ನಾಟಕ ಭಾಗದ ಹತ್ತು ಹಲವು ಸಮಸ್ಯೆಯ ನೆರಳಿನಲ್ಲಿ ಇವತ್ತು 11 ಗಂಟೆಗೆ ಸುವರ್ಣಸೌಧದಲ್ಲಿ ಅಧಿವೇಶನ ಆರಂಭವಾಗಲಿದೆ. ಸಭೆಯಲ್ಲಿ ಭ್ರಷ್ಟ ಸಚಿವರ ರಾಜೀನಾಮೆ ಸಂಬಂಧಿಸಿದಂತೆ ಸ್ಪೀಕರ್ ಅಧಿವೇಶನದಲ್ಲಿ ನಿಳುವಳಿ ಮಂಡಿಸುವಂತೆ ಒತ್ತಾಯಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆ ಸಚಿವರ ರಾಜೀನಾಮೆ ಕುರಿತ ನಿಲುವಳಿ ಸೂಚನೆಯ ಚರ್ಚೆಗೆ ಸ್ಪೀಕರ್ ಅವಕಾಶ ನೀಡದೇ ಇದ್ದರೆ ಸದನದ ಕಲಾಪ ಬಹಿಷ್ಕರಿಸಲು ಬಿಜೆಪಿ ನಿರ್ಧರಿಸಿದೆ.

Buy Now on CodeCanyon