TV9 News: District Armed Reserve Police Constable Shoots Himself Dead in Belagavi, Karnataka...,

ಗುಂಡು ಹಾರಿಸಿಕೊಂಡು ಡಿಆರ್ ಪೇದೆ ಆತ್ಮಹತ್ಯೆಗೆ ಶರಣು
ಎನ್ ಸಿಸಿ ಶಸ್ತ್ರಾಸ್ತ್ರ ಉಗ್ರಾಣದಲ್ಲಿ ಡಿಆರ್ ಪೇದೆ ಆತ್ಮಹತ್ಯೆ
ಬೆಳಗಾವಿಯ ವಿಶ್ವೇಶ್ವರನಗರದಲ್ಲಿರುವ ಶಸ್ತ್ರಾಸ್ತ್ರ ಉಗ್ರಾಣ
ಗುಂಡು ಹಾರಿಸಿಕೊಂಡು ರಮೇಶ್ ಗಸ್ತಿ(56) ಆತ್ಮಹತ್ಯೆ
ರಮೇಶ್ ಗಸ್ತಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ
ಶಸ್ತ್ರಾಸ್ತ್ರ ಉಗ್ರಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೇದೆ
ಸ್ಥಳಕ್ಕೆ ಡಿಸಿಪಿ ಅನುಪಮ್ ಅಗರರ್ವಾಲ್ ಭೇಟಿ
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ