Surprise Me!

US President Barack Obama Leaves India After 3-Day Visit

2015-01-27 20 Dailymotion

TV9 News: After 3-Days Visit, US President Barack Obama Leaves India With Wife Michelle...., <br /> <br />ಮೂರು ದಿನಗಳ ಭಾರತ ಭೇಟಿ ಮುಗಿಸಿದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸೌದಿ ಅರೇಬಿಯಾಗೆ ತಿಳಿದ್ರು. ಮಧ್ಯಾಹ್ನ 1.50ಕ್ಕೆ ದೆಹಲಿಯ ಪಾಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾದ ರಿಯಾದ್​ಗೆ ತೆರಳಿದ್ರು. ಅಲ್ಲಿ ಇತ್ತೀಚೆಗಷ್ಟೇ ಮೃತರಾದ ಸೌದಿ ದೊರೆ ಅಬ್ದುಲ್ಲಾ, ಸಂತಾಪ ಸೂಚಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಒಬಾಮರೊಂದಿಗೆ ಪತ್ನಿ ಮಿಶೆಲ್ ಕೂಡ ಸಂತಾಪ ಸೂಚಕ ಸಭೆಯಲ್ಲಿ ಭಾಗಿಯಾಗಲಿರದ್ದಾರೆ. <br /> <br />Tags; Obama Leaves India, Barack Obama Leaves India, US President Leaves India, Obama Returns, Obama 3 Day Visit Ends, Air Force One,Obama Wife Michelle, Delhi Airport, Obama leaves for Saudi Arabia, Narendra Modi, TV9, news, Videos...,

Buy Now on CodeCanyon