TV9 News: V Ravichandran's Most Ambitious Apoorva's First Look - Released....,

ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ಯಾಂಡಲ್ ವುಡ್ ನಲ್ಲಿ ಮಾಡಲು ಹೊರಟಿರೋ ಹೊಸ ಪ್ರಯೋಗದ ಮೊದಲ ಝಲಕ್ ಅನಾವರಣವಾಗಿದೆ. ಹೌದು, ಬಹು ನಿರೀಕ್ಷಿತ ಚಿತ್ರ ಅಪೂರ್ವದ ಫಸ್ಟ್ ಲುಕ್ ಅನಾವರಣವಾಗಿದೆ. ಈ ಚಿತ್ರದಲ್ಲಿ ಕನಸುಗಾರ ರವಿಮಾಮ ಮತ್ತೊಂದು ಸಾಧನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ಖ್ಯಾತ ನಟರು ಒಂದೆಡೆ ಕಾಣಿಸಿಕೊಳ್ತಿದ್ದಾರೆ.
ಒಂದೂವರೆ ನಿಮಿಷದ ಅಪೂರ್ವ ಫಸ್ಟ್ ಲುಕ್ ನಲ್ಲಿ ಶಿವರಾಜ್ ಕುಮಾರ್, ಯಶ್, ಉಪೇಂದ್ರ, ದರ್ಶನ್, ಗಣೇಶ್ ಮಿಂಚಿದ್ದಾರೆ. ಪ್ರೇಮಿಗಳ ದಿನದಂದು ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗ್ತಿದೆ.

Tags; Apoorva,Apoorva First Look,Apoorva Teaser,Apoorva Trailers,Apoorva Songs,Apoorva Kannada Movie,Apoorva Kannada Film,Apoorva Release Date,Ravichandran's Apoorva,Apoorva Wallpapers,Apoorva Movie Songs,Apoorva Movie Making,TV9,News,Videos..,