ಹಣಕ್ಕಾಗಿ ವಿದ್ಯಾರ್ಥಿಗಳನ್ನ ಹೈಜಾಕ್ ಮಾಡೋದನ್ನ ನೋಡಿದ್ದೇವೆ. ಆದ್ರೆ ಕಾಲೇಜಿನ ಹೆಸರಿಗಾಗಿ ಟಾಪರ್ ವಿದ್ಯಾರ್ಥಿಯನ್ನ ಹೈಜಾಕ್ ಮಾಡೋದನ್ನ ಎಲ್ಲಾದ್ರು ನೋಡಿದ್ರಾ? ಇಂತಹದೊಂದು ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಶ್ರೀರಾಂಪುರದ ಚೈತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳನ್ನ, ಪ್ರತಿಷ್ಠೆಗಾಗಿ ವಿದ್ಯಾಶ್ರಮ ಕಾಲೇಜು ಹೈಜಾಕ್ ಮಾಡಿದೆ. ತನ್ನದಲ್ಲದ ವಿದ್ಯಾರ್ಥಿಗಳನ್ನ ತಮ್ಮವರೆಂದು ಹೇಳಿಕೊಳ್ಳುವ ಪ್ರತಿಷ್ಠೆಯ ಕೆಲಸ ವಿದ್ಯಾಶ್ರಮ ಕಾಲೇಜಿಗೆ ಯಾಕೆ ಬೇಕು ಅನ್ನೋದು ಚೈತ್ರ ಕಾಲೇಜಿನವರ ವಾದ. https://goo.gl/GV1CZs

Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Read detail news at www.publictv.in
Subscribe on YouTube: https://www.youtube.com/user/publictvnewskannada?sub_confirmation=1
Follow us on Google+ @ https://plus.google.com/+publictv
Like us @ https://www.facebook.com/publictv
Follow us on twitter @ https://twitter.com/PublicTVnews