Surprise Me!

ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಅಕಾಲಿಕ ನಿಧನ

2017-06-23 1 Dailymotion

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ನಿಧನರಾಗಿದ್ದಾರೆ. ಫ್ಯಾಂಕ್ರಿಯಾಸ್‍ನಿಂದ ಬಳಲುತ್ತಿದ್ದ ರಾಕೇಶ್ ಬೆಲ್ಜಿಯಂನ ಬ್ರಸೆಲ್ಸ್‍ನಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲಿನ ಯೂನಿವರ್ಸಿಟಿ ಆಸ್ಪತ್ರೆಯ ಐಸಿಯುನಲ್ಲಿ ಜುಲೈ 21ರಿಂದ ಚಿಕಿತ್ಸೆ ಪಡೆಯುತ್ತಿದ್ದ 39 ವರ್ಷದ ರಾಕೇಶ್‍ಗೆ ಕೊಡ್ತಿದ್ದ ಚಿಕಿತ್ಸೆ ಕೊನೆಗೂ ಫಲ ನೀಡಲಿಲ್ಲ. ಭಾರತೀಯ ಕಾಲಮಾನದ ಪ್ರಕಾರ ಇವತ್ತು ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಯಲ್ಲೇ ಅಸುನೀಗಿದ್ರು.

Read detail news at www.publictv.in
Subscribe on YouTube: https://www.youtube.com/user/publictvnewskannada?sub_confirmation=1
Follow us on Google+ @ https://plus.google.com/+publictv
Like us @ https://www.facebook.com/publictv
Follow us on twitter @ https://twitter.com/PublicTVnews

Buy Now on CodeCanyon