In the Jantakal Mining case, Kumaraswamy's bail petition hearing starts today in the High Court. Justice Ratnakala will start the hearing in just a few moments. Will god save HDK? <br /> <br />ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿದೆ. ಕೆಲವೇ ಕ್ಷಣಗಳಲ್ಲಿ ನ್ಯಾಯಮೂರ್ತಿ ರತ್ನಕಲಾ ಅವರು, ವಿಚಾರಣೆಯನ್ನು ಆರಂಭಿಸಲಿದ್ದಾರೆ. ದೇವರು ಎಚ್ ಡಿ ಕೆ ಕೈ ಹಿಡಿತಾರಾ ಕಾಡು ನೋಡಬೇಕಿದೆ. <br />