Surprise Me!

GST 2017 Impact : People shop at malls on Friday midnight

2017-07-01 2 Dailymotion

As Goods and Service tax came into practice from July 1st, 2017, many of the Mall owners of Bengaluru are in a hurry to clear entire old stocks. Big Bazaar and other shopping malls were open on Friday midnight also. Many offers were given for the customer to achieve the goal. <br /> <br />ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಹಿನ್ನೆಲೆಯಲ್ಲಿ, ಬೆಂಗಳೂರು ನಗರದ ವಿವಿಧ ಶಾಪಿಂಗ್ ಮಾಲ್ ಗಳಲ್ಲಿ ಮಧ್ಯರಾತ್ರಿಯಲ್ಲಿಯೂ ಶಾಪಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ನಗರದ ಬಿಗ್ ಬಜಾರ್ ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೆ ಶಾಪಿಂಗ್ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಸಾವಿರ ರು.ಗಳ ಖರೀದಿಗೆ 300 ರು. ಡಿಸ್ಕೌಂಟ್ ಆಮಿಷವನ್ನೂ ಒಡ್ಡಲಾಗಿದೆ. <br />

Buy Now on CodeCanyon