Surprise Me!

Amulya reveals, she Has Received Bad Critics for The Kannada Movie Gajakesari

2017-07-18 1 Dailymotion

Kannada Actress Amulya revealed that she had received bad critics on 'Gajakesari' in Colors Super Channel's popular show 'Super Talk Time'. <br /> <br />ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಉಂಟು ಮಾಡಿದ ಸಿನಿಮಾಗಳ ಪೈಕಿ 'ಗಜಕೇಸರಿ' ಕೂಡ ಒಂದು. ಕೃಷ್ಣ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ನಟ ಯಶ್ ರವರಿಗೆ ಅಮೂಲ್ಯ ಜೋಡಿ ಆಗಿ ಅಭಿನಯಿಸಿದ್ದರು. ಯಶ್-ಅಮೂಲ್ಯ ಕೆಮಿಸ್ಟ್ರಿ ಹಲವರಿಗೆ ಇಷ್ಟವಾಗಿದ್ರೆ, ಕೆಲವರು ಮಾತ್ರ 'ಅಷ್ಟಕಷ್ಟೆ' ಎಂದಿದ್ದರು. 'ಗಜಕೇಸರಿ' ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದರೂ, ನಟಿ ಅಮೂಲ್ಯ ಮಾತ್ರ ಕೆಲ ಕೆಟ್ಟ ಕಾಮೆಂಟ್ ಗಳನ್ನ ಕೇಳಿದ್ದಾರಂತೆ.

Buy Now on CodeCanyon