Surprise Me!

Nayantara to charge Rs.4 Crore to act in Chiranjeevi's film

2017-07-18 1 Dailymotion

According to the reports, Actress Nayantara to charge Rs.4 Crore to act in Chiranjeevi's 151st film, watch video <br /> <br />ತೆಲುಗು ಹಾಗೂ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿಯರ ಪೈಕಿ ನಯನತಾರಾ ಕೂಡ ಒಬ್ಬರು. ಕೈತುಂಬ ಚಿತ್ರಗಳನ್ನ ಇಟ್ಟುಕೊಂಡು ಸಿಕ್ಕಾಪಟ್ಟೆ ಬಿಜಿ ಆಗಿರುವ ನಯನತಾರಾಗೆ ಇದೀಗ ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ಲಭಿಸಿದೆ, ಈ ವಿಡಿಯೋ ನೋಡಿ

Buy Now on CodeCanyon