Energy Minister DK Shivakumar and Karnataka JDS Unit President HD Kumaraswamy met each other in Ex Jilla Panchayat Member funeral in Ramanagara. <br /> <br /> ರಾಜ್ಯ ರಾಜಕಾರಣದಲ್ಲಿ ಉತ್ತರ ಪಶ್ಚಿಮದಂತಿರುವ ದೇವೇಗೌಡ್ರ ಕುಟುಂಬ ಮತ್ತು ಡಿ ಕೆ ಶಿವಕುಮಾರ್, ಸೂತಕದ ಮನೆಯಲ್ಲಿ ರಾಜಕೀಯ ಮಾಡದೇ, ಆತ್ಮೀಯತೆಯಿಂದ ಮಾತನಾಡಿ ನೆರೆದಿದ್ದವರು ಹುಬ್ಬೇರಿಸುವಂತೆ ಮಾಡಿದರು.