Kannada Actor Sudeep has taken his twitter account to express his opinion about Kamal Hassan and Salman Khan Hosting Style in Bigg boss. Watch video to know more. <br /> <br />ಹಿಂದಿ ಹಾಗೂ ಕನ್ನಡದಲ್ಲಿ 'ಬಿಗ್ ಬಾಸ್' ನೋಡೆ ಇರ್ತೀರಾ. ಕನ್ನಡದ ಸುದೀಪ್ ಹಾಗೂ ಹಿಂದಿಯ ಸಲ್ಮಾನ್ ಖಾನ್ ಈ ಇಬ್ಬರಲ್ಲಿ ಯಾರು ಚೆನ್ನಾಗಿ 'ಬಿಗ್ ಬಾಸ್' ನಿರೂಪಣೆ ಮಾಡ್ತಾರೆ ಎನ್ನುವುದು ಈ ಹಿಂದೆ ಹಲವು ಬಾರಿ ಚರ್ಚೆಯಾಗಿದೆ. ಈಗ ಅದೇ ಹೋಲಿಕೆ ಮತ್ತೆ ಉದ್ಭವವಾಗಿದೆ. ಈ ಬಾರಿ ಸಲ್ಲು ಮತ್ತು ಸುದೀಪ್ ಮಧ್ಯೆ ಮಾತ್ರವಲ್ಲ. ಸಲ್ಮಾನ್ ಖಾನ್, ಸುದೀಪ್ ಹಾಗೂ ತಮಿಳಿನ ಚೊಚ್ಚಲ 'ಬಿಗ್ ಬಾಸ್' ನಿರೂಪಣೆ ಮಾಡುತ್ತಿರುವ ಕಮಲ್ ಹಾಸನ್ ಅವರ ಮಧ್ಯೆ ಹೋಲಿಕೆ ಶುರುವಾಗಿದೆ.