The tragic incident happened in Bannerghatta, where a person who illegally entered the Bannerghatta Biological Park & tried taking selfie an elephant led him to death. The victim is 27 year old Abhilaash

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಅಕ್ರಮವಾಗಿ ಪ್ರವೇಶ ಪಡೆದ ವ್ಯಕ್ತಿಯೊಬ್ಬ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ದುರಂತ ಸಾವಿಗೀಡಾಗಿದ್ದಾನೆ. 27 ವರ್ಷದ ಅಭಿಲಾಷ್ ಮೃತ ಯುವಕ.