Golden Star Ganesh starrer Kannada Movie 'Mugulunage' Likely to release on August 25th. The movie is directed by Yogaraj Bhat, features Nikhitha Narayan, Ashika Ranganath, Apoorva, Amulya the lead role. <br /> <br />ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರದ ಹಾಡುಗಳನ್ನ ಕೇಳಿ ಗುನುಗುತ್ತಿರುವ ಚಿತ್ರಪ್ರೇಮಿಗಳು, ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯುತ್ತಿರುವುದಂತೂ ಸುಳ್ಳಲ್ಲ. ಆಗಸ್ಟ್ 25 ರಂದು 'ಮುಗುಳುನಗೆ' ಚಿತ್ರಮಂದಿರಕ್ಕೆ ಕಾಲಿಡುವುದು ಪಕ್ಕಾ ಆಗಿದೆಯಂತೆ.
