Surprise Me!

Farmer wrote a pathetic letter to gram panchayath for searching bride for marraige

2017-08-02 80 Dailymotion

Manjunath Pujar, who is 29 year old farmer in Ramagiri village of Gadag district has wrote letter to president and PDO of gram panchayath for seeking a bride for marry. He has been searching bride for marry since three years, but no girl come to get marry him, because of he is farmer. <br /> <br /> <br />ನಾನು ಕೃಷಿಕ, ಕೃಷಿಯಲ್ಲಿಯೇ ಕಷ್ಟಪಟ್ಟು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾನೂ ಮದುವೆಯಾಗಬೇಕು. ಅದಕ್ಕೆ ನನಗೂ ವಧು ಬೇಕು. ದಯಮಾಡಿ ನನಗೊಂದು ಹುಡುಗಿಯನ್ನು ಹುಡುಕಿಕೊಡಿ..." -ರೈತನಾಗಿರುವ ಕಾರಣಕ್ಕೆ ಮದುವೆಗೆ ವಧು ಸಿಗದೆ ಪರಿತಪಿಸುತ್ತಿರುವ ಇಪ್ಪತ್ತೊಂಬತ್ತು ವರ್ಷದ ಯುವಕನ ಕಥೆ ಇದು. ವಧು ಅನ್ವೇಷಣೆ ನಡೆಸಿ ಬೇಸತ್ತಿರುವ ಈ ಯುವಕ ಕೊನೆಗೆ ದಿಕ್ಕು ತೋಚದೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ಪತ್ರ ಬರೆದಿದ್ದಾರೆ. ಅದರಿಂದ ಏನು ಪ್ರಯೋಜನ ಎಂಬುದು ಬೇರೆ ಮಾತು.

Buy Now on CodeCanyon