Zee Kannada Channel's Comedy Khiladigalu contestant Divyashree is all set to make her Sandalwood Debut <br /> <br /> ಜೀ ಕನ್ನಡ' ವಾಹಿನಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ದಿವ್ಯ ಶ್ರೀ ಕೂಡ ಒಬ್ಬರು. ತಮ್ಮ ಡಿಫರೆಂಟ್ ಮ್ಯಾನರಿಸಂ ಮೂಲಕ ಎಲ್ಲರ ಗಮನ ಸೆಳೆದಿದ್ದ ದಿವ್ಯ ಅವರಿಗೆ ಈಗ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.