Surprise Me!

ಜನುಮದ ಜೋಡಿ ಖ್ಯಾತಿಯ ರಂಗಕರ್ಮಿ ಏಣಗಿ ಬಾಳಪ್ಪ ವಿಧಿವಶ

2017-08-18 3 Dailymotion

ಕನ್ನಡದ ಹಿರಿಯ ಕಲಾವಿದ ನಾಡೋಜ ಏಣಗಿ ಬಾಳಪ್ಪ (103) ಅವರು ಇಂದು (ಶುಕ್ರವಾರ) ಸವದತ್ತಿ ತಾಲೊಕಿನ ಏಣಗಿ ಗ್ರಾಮದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಾಳಪ್ಪ ಅವರು ನೂರಕ್ಕೂ ಹೆಚ್ಚು ನಾಟಕ, ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. <br /> <br />One of the famous Kannada theater artist and Film Actor Enagi Balappa (103) passed away in Enagi village, Belagavi district on August 18th.

Buy Now on CodeCanyon