Chief minister Yogi Adityanath held a meeting on Thursday to discuss 'kanwar yatra' taken out mostly in western UP and directed officials to ensure that no obscene or provocative film songs are played during the processions. <br /> <br /> <br />ಈದ್ ಸಂದರ್ಭದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ ಅಂತಾದರೆ, ಪೊಲೀಸ್ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಿಸುವುದನ್ನು ತಡೆಯುವ ಹಕ್ಕೂ ನನಗಿಲ್ಲ.- ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಯಿದು. ಈಚೆಗೆ ಕನ್ವಾರ ಯಾತ್ರೆಯಲ್ಲಿ ಮೈಕ್ರೋಫೋನ್, ಡಿಜೆ ಹಾಗೂ ಮ್ಯೂಸಿಕ್ ಸಿಸ್ಟಮ್ ಬಳಕೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯೋಗಿ ಆದಿತ್ಯನಾಥ್, ಎಲ್ಲ ಕಡೆಯೂ ಮೈಕ್ರೋಫೋನ್ ಬಳಕೆ ನಿಷೇಧಿಸಲಾಗಿದೆ ಎಂಬುದನ್ನು ಖಾತ್ರಿ ಪಡಿಸಿ. <br />
