Nobody can stop H.D.Kumaraswamy to become next chief minister of Karnataka, JDS leader H.Vishwanath told in a programme which took place in Hunsur, Mysuru. <br /> <br />ಸಿ.ಪೋರ್ ಸಮೀಕ್ಷೆಯಿಂದ ಬೀಗುವುದು ಬೇಡ ಹಣ ನೀಡಿದರೆ ಯಾರೂ ಬೇಕಾದರೂ, ಯಾವ ಪಕ್ಷಕ್ಕೆ ಬೇಕಾದರೂ ಸರ್ಟಿಫಿಕೆಟ್ ಕೊಡುತ್ತಾರೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು. <br />