Darshan's 51th film 'Wodeyar' is being directed by Pawan Wodeyar. As already reported, 'Wodeyar' is a romantic film. In this movie, Darshan is appearing with a different look. Watch this video to know about Darshan's role in the movie. <br /> <br />ಪವನ್ ಒಡೆಯರ್ ನಿರ್ದೇಶನದಲ್ಲಿ ದರ್ಶನ್ ರವರ 51ನೇ ಸಿನಿಮಾ 'ಒಡೆಯರ್' ಮೂಡಿಬರಲಿದೆ. ಈಗಾಗಲೇ ವರದಿ ಆಗಿರುವ ಪ್ರಕಾರ, 'ಒಡೆಯರ್' ಒಂದು ರೋಮ್ಯಾಂಟಿಕ್ ಸಿನಿಮಾ. ಹಿಂದೆಂದೂ ಮಾಡದ ಪಾತ್ರವೊಂದರಲ್ಲಿ 'ದಾಸ' ದರ್ಶನ್ 'ಒಡೆಯರ್' ಸಿನಿಮಾದಲ್ಲಿ ದರ್ಶನ ಕೊಡಲಿದ್ದಾರೆ. ಅದ್ಯಾವ ಪಾತ್ರ, ತಿಳಿಯಲು ಈ ವೀಡಿಯೋ ನೋಡಿ. <br />