Indian meteorological department has predicted that 12 states including Karnataka, Maharashtra, Andhra Pradesh, Rajasthan, Gujarat may receive very to very heavy rainfall in next 3 days. Mumbai after receiving record rainfall is struggling to limp back to normal. <br /> <br />ಭೀಕರ ಮಳೆಯ ಹೊಡೆತದಿಂದ ತತ್ತರಿಸಿರುವ ಮುಂಬೈ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಆಘಾತಕ್ಕೆ ಸಿದ್ಧವಾಗಬೇಕಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.