Rumors of a love connect between Bollywood actress Parineeti Chopra and Indian cricketer Hardik Pandya recently started doing the rounds. <br /> <br /> <br />ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೊತೆ ಭಾರತದ ಯಂಗ್ ಕ್ರಿಕೆಟರ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಈಗ ಬಾಲಿವುಡ್ ನಲ್ಲಿ ಬ್ಲ್ಯಾಸ್ಟ್ ಆಗಿದೆ. ಈ ಕ್ರಿಕೆಟರ್ ಸದ್ಯ ಶ್ರೀಲಂಕಾ ವಿರುದ್ಧದ ಸರಣೆಯಲ್ಲಿ ಆಡುತ್ತಿದ್ದಾರೆ. ಯಾರು ಆ ಕ್ರಿಕೆಟಿಗ ಎಂದು ತಿಳಿಯಲು ಈ ವೀಡಿಯೋ ನೋಡಿ