'ಕುರುಕ್ಷೇತ್ರ' ಸಿನಿಮಾದಲ್ಲಿ 'ದುರ್ಯೋಧನ' ಪಾತ್ರ ನಿರ್ವಹಿಸುತ್ತಿರುವ ನಟ ದರ್ಶನ್ ರವರ ಲುಕ್ ಈಗಾಗಲೇ ಬಹಿರಂಗ ಆಗಿತ್ತು..ಆದ್ರೆ, 'ಕುರುಕ್ಷೇತ್ರ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟ ಅಂಬರೀಶ್ ಮತ್ತು ಶ್ರೀನಾಥ್ ಹೇಗೆ ಕಾಣಿಸಿಕೊಳ್ತಾರೆ ಅನ್ನೋ ಅಭಿಮಾನಿಗಳಿಗೆ ನಾವು 'ಕುರುಕ್ಷೇತ್ರ' ಅಂಗಳದಿಂದ ಕೆಲ ಫೋಟೋಗಳನ್ನು ಹೊತ್ತು ತಂದಿದ್ದೇವೆ.
