Kannada Actress Haripriya has taken her facebook account to express her acting experience With Darshan, Puneeth Rajkumar and Sudeep. <br /> <br />ಸ್ಯಾಂಡಲ್ ವುಡ್ ನಲ್ಲಿ ಸದ್ಯ ಅತಿ ಹೆಚ್ಚು ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ಹರಿಪ್ರಿಯಾ. ನಟಿ ಹರಿಪ್ರಿಯಾ ಇದೀಗ, ಈ ಮೂವರು ಸ್ಟಾರ್ ನಟರ ಬಗ್ಗೆ ಖುಷಿ ಆಗಿದ್ದಾರೆ. <br />