"Manase Manase" song from Prema Baraha is finally going to be released at 5 PM today (September 18th), by Darshan Thoogudeepa Srinivas. <br /> <br /> <br />ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳು ಅಭಿನಯದ 'ಪ್ರೇಮಬರಹ' ಚಿತ್ರ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ತೆರೆಮೇಲೆ ಅಪ್ಪಳಿಸಲಿರುವ 'ಪ್ರೇಮಬರಹ'ಕ್ಕೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಡ್ತಿದ್ದಾರೆ.