On occasion of Dasara festival Mysuru, is fully delightful of lights. All parks, heritage, buildings, circles and roads that attract millions of people in Lighting. Watch this Interesting video. <br /> <br /> ನವರಾತ್ರಿ ಆರಂಭಗೊಳ್ಳುವ ದಸರೆಯಲ್ಲಿ ಮೈಸೂರಿನಲ್ಲಿ 'ರಾತ್ರಿ'ಗೆ ಬಹುಪಾಲು ರಜೆ! 'ಬೆಳ(ಗಿ)ಕಿ'ಗೆ ಡಬ್ಬಲ್ ಡ್ಯೂಟಿ! ನಾಡಹಬ್ಬ ಮೈಸೂರು ದಸರಾ ಎಂದಾಕ್ಷಣ ಝಗಮಗಿಸುವ ವಿದ್ಯುತ್ ದೀಪಗಳ ಸರಮಾಲೆ, ಅಲಂಕೃತಗೊಂಡ ಉದ್ಯಾನವನಗಳು , ಸಿಂಗರಿಸಿದ ಪಾರಂಪರಿಕ ಕಟ್ಟಡಗಳು , ವೃತ್ತಗಳು ಹಾಗೂ ರಸ್ತೆಗಳು ಲಕ್ಷಾಂತರ ಜನರ ಮನಸೂರೆಗೊಳ್ಳಲಿದೆ. ಅರಮನೆ ಸೇರಿದಂತೆ ಪ್ರಮುಖ ರಸ್ತೆಗಳು, ಪಾರಂಪರಿಕ ಕಟ್ಟಡಗಳು ದೀಪಾಲಂಕಾರಗೊಂಡು ಅರ್ಧಪಾಲು ರಾತ್ರಿಯನ್ನು ಮರೆಯಾಗಿಸಲಿವೆ.