Having the intention to give massive blow to Chamarajapet MLA Zameer Ahmed in next assembly election, JDS supremo HD Devegowda decides to place JDS corporator Imran Pasha against Zameer. <br /> <br /> ಜಮೀರ್ ಅಹ್ಮದ್ ಅವರ ಸವಾಲನ್ನು ಸ್ವೀಕರಿಸಿರುವ ಜೆಡಿಎಸ್ ಧುರೀಣ ದೇವೇಗೌಡರು, ಈಗ ಆ ಕ್ಷೇತ್ರದಲ್ಲಿ ಸೂಕ್ತವಾದ ಅಭ್ಯರ್ಥಿಯೊಬ್ಬರನ್ನು ಹುಡುಕಿದ್ದಾರೆ. ಚಾಮರಾಜಪೇಟೆಯ ಕಾರ್ಪೊರೇಟರ್ ಇಮ್ರಾನ್ ಪಾಷ ಅವರೇ ದೇವೇಗೌಡರು ಹುಡುಕಿರುವ ಆ ಅಭ್ಯರ್ಥಿ.