Kannada Actor Vijay Raghavendra revealed the gossip that he had heard in Kannada Film Industry recently in Colors Super Channel's popular show 'Super Talk Time'. <br /> <br />'ಒಬ್ಬರು ಸಿಂಗರ್ ಜೊತೆ ಒಬ್ಬರು ಆಕ್ಟರ್ ಡೇಟಿಂಗ್ ಮಾಡ್ತಿದ್ದಾರಂತೆ'' - ಕನ್ನಡ ಚಿತ್ರರಂಗದಲ್ಲಿರುವ ಎಲ್ಲರ ಕಿವಿಗೂ ಬಿದ್ದಿರುವ ಲೇಟೆಸ್ಟ್ ಗಾಸಿಪ್ ಅಂದ್ರೆ ಇದೇ.! ಹಾಗಂತ ಸ್ವತಃ ನಟ ವಿಜಯ್ ರಾಘವೇಂದ್ರ ಹೇಳಿದರು. ಆದ್ರೆ, ಆ ಸಿಂಗರ್ ಯಾರು, ಆ ಆಕ್ಟರ್ ಯಾರು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ. ಇದನ್ನೆಲ್ಲ ವಿಜಯ್ ರಾಘವೇಂದ್ರ ಹೇಳಿದ್ದು, 'ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ. <br />
