ಜಿಎಸ್‌ಟಿ ವಿಚಾರದಲ್ಲಿ ನ್ಯಾಯಬದ್ಧವಾಗಿ ತೆರಿಗೆ ಹಾಕಲಾಗಿಲ್ಲ ಆದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಜಿಎಸ್‌ಟಿ ಜಾರಿಯ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. <br /> <br />Many states opposed Goods and Services Tax (GST). Now GST has proved as big failure said Lok Sabha Congress leader Mallikarjun Kharge.