Kirik Party movie fame, Samyuktha Hegde Kannada Actress shows interest in participating in Bigg Boss Kannada Season 5. Will Kannada Actress Samyuktha Hegde enter Bigg Boss house.? <br /> <br />'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಮಾಡಿದ, 'ರೋಡೀಸ್' ರಿಯಾಲಿಟಿ ಶೋ ಮೂಲಕ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ, ವಿವಾದಗಳಿಂದ ಸೌಂಡ್ ಮಾಡಿದ ನಟಿ ಸಂಯುಕ್ತ ಹೆಗ್ಡೆ 'ಬಿಗ್ ಬಾಸ್' ಮನೆಯೊಳಗೆ ಹೋದರೆ ಹೇಗೆ.? ಈ ಐಡಿಯಾ 'ಬಿಗ್ ಬಾಸ್' ಆಯೋಜಕರಿಗೆ ಬಂದಿದೆ. <br /> <br />ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಮಾಡಿದ, 'ರೋಡೀಸ್' ರಿಯಾಲಿಟಿ ಶೋ ಮೂಲಕ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ, ವಿವಾದಗಳಿಂದ ಸೌಂಡ್ ಮಾಡಿದ ನಟಿ ಸಂಯುಕ್ತ ಹೆಗ್ಡೆ 'ಬಿಗ್ ಬಾಸ್' ಮನೆಯೊಳಗೆ ಹೋದರೆ ಹೇಗೆ.?