Surprise Me!

ಅರ್ಜುನ್ ಜನ್ಯ ಬಹು ವರ್ಷದ ಕನಸು ಈಗ ಈಡೇರಿತಾ.? | Filmibeat Kannada

2017-11-14 796 Dailymotion

ಗೀತ ನಿರ್ದೇಶಕ ಅರ್ಜುನ್ ಜನ್ಯ ಕನ್ನಡದ ಬಹುತೇಕ ಎಲ್ಲ ದೊಡ್ಡ ದೊಡ್ಡ ನಿರ್ದೇಶಕರುಗಳ ಜೊತೆ ಕೆಲಸ ಮಾಡಿದ್ದಾರೆ. ಹೀಗಿದ್ದರೂ ಇದುವರೆಗೂ ಯೋಗರಾಜ್ ಭಟ್ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ಅರ್ಜುನ್ ಜನ್ಯಗೆ ಸಿಕ್ಕಿರಲಿಲ್ಲ. ಆದರೆ ಇದೀಗ ಆ ಟೈಂ ಬಂದಿರುವ ಹಾಗಿದೆ. ಅರ್ಜುನ್ ಜನ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಯೋಗರಾಜ್ ಭಟ್ ಜೊತೆ ಇರುವ ಒಂದು ಫೋಟೋ ಹಾಕಿದ್ದಾರೆ. 'ಸಂಥಿಂಗ್ ಸ್ಪೆಷಲ್ ಕಮಿಂಗ್ ಸೂನ್' ಎಂಬ ಸಾಲು ಕೂಡ ಬರೆದುಕೊಂಡಿದ್ದಾರೆ. ಸೋ, ಈ ಫೋಟೋ ನೋಡಿದವರಿಗೆ ಯೋಗರಾಜ್ ಭಟ್ ಮತ್ತು ಅರ್ಜುನ್ ಜನ್ಯ ಕಾಂಬಿನೇಶನ್ ಚಿತ್ರ ಬರುತ್ತದೆಯಾ ಎನ್ನುವ ನಿರೀಕ್ಷೆ ಹುಟ್ಟಿದೆ. ಅರ್ಜುನ್ ಜನ್ಯ ಫೋಟೋಗೆ ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕರು ಇಬ್ಬರು ಒಟ್ಟಿಗೆ ಸಿನಿಮಾ ಮಾಡಿ ಅಂತ ಕೇಳಿಕೊಂಡಿದ್ದಾರೆ. <br /> <br /> <br /> Arjun Janya has recently uploaded an image on his facebook and has written a caption saying " something special is coming soon " . Watch the video to know more about the story

Buy Now on CodeCanyon