Surprise Me!

FaceApp ಅಷ್ಟೊಂದು ವೈರೆಲ್ ಆಗಲು ಕಾರಣವೇನು?

2017-12-29 1 Dailymotion

ಇಮೇಜ್ ಎಡಿಟ್ ಮಾಡೋಕೆ ಮಾಮೂಲಿ ಆಪ್ ಯಾಕೆ ಯೂಸ್ ಮಾಡ್ತೀರಾ? ಫೇಸ್‌ಆಪ್‌ನಲ್ಲಿ ನಿಮಗಿಷ್ಟದ ಹಾಗೆ ನಿಮ್ಮ ಸೆಲ್ಫಿ ಎಡಿಟ್ ಮಾಡಿ.! ಏಕೆಂದರೆ, ಯಾವುದೇ ಹೊಸ ಟೆಂಪ್ಲೇಟ್‌ಗಳ ಬಳಕೆ ಮಾಡಿಕೊಳ್ಳದೆ ಆಪ್‌ನಲ್ಲಿನಲ್ಲಿಯೇ ಫೋಟೊ ವನ್ನು ಹೇಗಾದರೂ ಎಡಿಟ್ ಮಾಡುವ ಆಯ್ಕೆ ಈ ಆಪ್‌ನ ಪ್ರಮುಖ ವಿಶೇಷತೆ ನಿಮಗೆ ಇಷ್ಟವಾಗಬಹದು.!! ಇನ್ನು ನಿಮ್ಮ ಮುಖವನ್ನು ತುಂಬಾ ಯಂಗ್ ಆಗಿ ಕಾಣುಸುವಂತೆ ಹಾಗೂ ವಯಸ್ಸಾದವರ ರೀತಿಯಂತೆಲ್ಲಾ ಬದಲಾಯಿಸಿಕೊಳ್ಳಬಹುದು.!! ಹಾಗಾದರೆ ಇನ್ನೇಕೆ ತಡ?..ಈಗಲೇ ಫೇಸ್‌ ಆಪ್‌ ಅನ್ನು ಡೌನ್‌ಲೋಡ್ ಮಾಡಿ ಮೊಬೈಲ್‌ಗೆ ಇನ್‌ಸ್ಟಾಲ್ ಮಾಡಿಕೊಳ್ಳಿ.!!

Buy Now on CodeCanyon