Surprise Me!

ಮೋದಿಯನ್ನು ಭೇಟಿಯಾಗಲು ಹೊರಟ 'ಬಿಗ್ ಬಾಸ್' ಸ್ಪರ್ಧಿ ಸಮೀರ್ ಆಚಾರ್ಯ! ಕಾರಣ ಏನು.? | Filmibeat Kannada

2018-02-01 5,627 Dailymotion

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಗೆದ್ದು ಕರ್ನಾಟಕದಲ್ಲಿ ದೊಡ್ಡ ವಿದ್ಯಾಕ್ರಾಂತಿ ಮಾಡಬೇಕು ಎಂಬ ಮಹದಾಸೆ ಹೊಂದಿದ್ದವರು ಹುಬ್ಬಳ್ಳಿಯ ಸಮೀರಾಚಾರ್ಯ. ಆದ್ರೆ, ಸಮೀರಾಚಾರ್ಯ ಕನಸು ಈಡೇರಲಿಲ್ಲ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಟಾಪ್ 5 ಹಂತಕ್ಕೆ ಏರಲು ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ಸಮೀರಾಚಾರ್ಯ ಮುಗ್ಗರಿಸಿಬಿದ್ದರು. ನೂರು ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಇದ್ದ ಸಮೀರಾಚಾರ್ಯ ರಾತ್ರೋ ರಾತ್ರಿ ಸೂಟ್ ಕೇಸ್ ಹಿಡಿದು ಹೊರ ನಡೆದರು. <br /> <br /> <br />Sameer Acharya may have not won the Bigg Boss . BUt has won many hearts .Now Sameer Acharya to meet Narendra Modi. <br />

Buy Now on CodeCanyon