ಎಲ್ಲಿ ನೋಡಿದ್ರು ಬರೀ ಬಿಗ್ ಬಾಸ್ ಚಂದನ್ ಶೆಟ್ಟಿಯದ್ದೇ ಬ್ರೇಕಿಂಗ್ ಸುದ್ದಿ… ಒಂದೇ ಒಂದು ಚಾನೆಲ್ ಕೂಡ ಚಂದನ್ನ ಬಿಡುತ್ತಿಲ್ಲ.. ಚಂದನ್ ಜನ್ಮವನ್ನ ಮುಂದಿನ ನಡೆಗಳನ್ನ ಪೂರ ಜನರ ಮುಂದೆ ತೆರೆದಿಟ್ಟಿದೆ… ಇದರಲ್ಲಿ ಸುದ್ದಿಯಾಗಿದ್ದು ಚಂದನ್ ಮದುವೆ ಮ್ಯಾಟರ್ <br />We have been hearing rumors about chandan shetty getting engaged to angnisakshi fame vaishnavi gowda . Is it really true ?