ಇಷ್ಟೊತ್ತಿಗಾಗಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾ ಬಿಡುಗಡೆ ಆಗ್ಬೇಕಿತ್ತು. ಆದ್ರೆ, ಚಿತ್ರದ ಚಿತ್ರೀಕರಣ ಇನ್ನೂ ಕಂಪ್ಲೀಟ್ ಆಗಿಲ್ಲ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲೇ 'ಕೆ.ಜಿ.ಎಫ್' ತೆರೆಗೆ ಬರ್ಬೇಕಿತ್ತು ಎಂಬ ಆಸೆ ಯಶ್ ಅಭಿಮಾನಿಗಳಲ್ಲಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. <br /> <br /> <br />Why Rocking Star Yash starrer KGF is getting delayed: Director Prashanth Neel reveals the reasons. <br />