Surprise Me!

ಸ್ಟಾರ್ ನಟನನ್ನ 'ಪೋರ್ನ್ ನಟ' ಎಂದ ರಾಮ್ ಗೋಪಲ್ ವರ್ಮಾ

2018-02-19 478 Dailymotion

ಸದಾ ಒಂದಲ್ಲ ಒಂದು ವಿವಾದಗಳನ್ನ ಹುಟ್ಟುಹಾಕುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ತಮ್ಮ ಹಳೇ ಚಾಳಿ ಪ್ರದರ್ಶಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟನೊಬ್ಬನನ್ನ ಪೋರ್ನ್ ನಟ ಎಂದು ಹೇಳುವ ಮೂಲಕ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. <br /> RGV has called Pawan Kalyan but with a different name though. He has come down with serious if tweets calling Pawan Kalyan with a vulgar name

Buy Now on CodeCanyon