Surprise Me!

'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ? | Filmibeat Kannada

2018-02-27 41 Dailymotion

ಕೆಲವು ಸಿನಿಮಾಗಳ ಕೆಲವು ಪಾತ್ರಗಳು ನಾಯಕ ನಾಯಕಿ ಪಾತ್ರಕ್ಕಿಂತ ಪರಿಣಾಮಕಾರಿ ಆಗಿರುತ್ತದೆ. ತೆರೆ ಮೇಲೆ ಆ ಪಾತ್ರ ಕೆಲವೇ ನಿಮಿಷ ಬಂದರು ಸಹ ಸಿನಿಮಾ ನೋಡುವ ಪ್ರೇಕ್ಷಕ ಆ ಪಾತ್ರಗಳನ್ನು ಮರೆಯುವುದಿಲ್ಲ. ಚಿತ್ರಮಂದಿರದಿಂದ ಆಚೆ ಬಂದ ಮೇಲೆಯೂ ಅಂತಹ ಪಾತ್ರಗಳು ಪ್ರೇಕ್ಷಕರ ಮನಸಿನಲ್ಲಿ ಇರುತ್ತದೆ. ಸದ್ಯ 'ಟಗರು' ಸಿನಿಮಾದ ಒಂದು ಪಾತ್ರ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. <br /> <br />All about actress Triveni Rao. Triveni Rao played Conistable Saroja character in Kannada actor Shiva Rajkumar's 'Tagaru' movie. The movie is directed by Duniya Suri. <br />

Buy Now on CodeCanyon