ಟಗರು ಸಿನಿಮಾದಲ್ಲಿ ಪ್ರೇಕ್ಷಕರಿಗೆ ಹೆಚ್ಚಾಗಿ ಕಾಡುತ್ತಿರುವುದು ಸರೋಜ ಪಾತ್ರಧಾರಿ ನಟಿ ತ್ರಿವೇಣಿ, ಈಕೆ ಹೆಸರಲ್ಲಿ ಟ್ರೋಲ್ ಗಳು, ಸ್ಟೇಟಸ್ ಗಳು ಜೋರಾಗಿ ಹರಿದಾಡುತ್ತಿವೆ. ಫೇಸ್ ಬುಕ್ ನಲ್ಲಿ 'ನಮ್ಮ ಸರೋಜ ನಮ್ಮ ಹೆಮ್ಮೆ' ಎಂದು ಹ್ಯಾಷ್ ಟ್ಯಾಗ್ ಮೂಲಕ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ. <br /> <br /> <br />Here is a movie list of Kannada actress Trivani(Tagaru Saroja) ,Trivani has previously performed small roles in Darshan and Yash's films. Currently triveni busy with telugu movies. <br />