Surprise Me!

'ಟಗರು' ನೋಡಿದ ಸಚಿವ ರಾಮಲಿಂಗಾ ರೆಡ್ಡಿ ಏನಂದ್ರು ? | Filmibeat Kannada

2018-03-02 88 Dailymotion

ಶಿವರಾಜ್ ಕುಮಾರ್ ಅವರ 'ಟಗರು' ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಡಿಫರೆಂಟ್ ಸ್ಕ್ರೀನ್ ಪ್ಲೇ ಮೂಲಕ ಬಂದಿರುವ 'ಟಗರು' ನೋಡುಗರಿಗೆ ಹೊಸ ಅನುಭವನ್ನು ನೀಡುತ್ತಿದೆ. ಸದ್ಯ ಈ ಚಿತ್ರವನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಹ ನೋಡಿದ್ದಾರೆ. ಸಚಿವ ರಾಮಲಿಂಗಾ ರೆಡ್ಡಿ ಜಿ.ಪಿ.ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರದಲ್ಲಿ ನಿನ್ನೆ 'ಟಗರು' ಸಿನಿಮಾವನ್ನು ವೀಕ್ಷಿಸಿದ್ದಾರೆ. <br /> Home minister of karnataka Ramalinga Reddy spoke about Kannada actor Shiva Rajkumar's Tagaru kannada movie. <br />

Buy Now on CodeCanyon