Surprise Me!

ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾ ಸ್ಟಂಟ್ ಮಾಸ್ಟರ್ ಯಾರು ಗೊತ್ತಾ? | Filmibeat Kannada

2018-03-12 444 Dailymotion

Fight master Peter Hain will compose stunts for Kannada actor Puneeth Rajkumar's new movie. The movie directed by Pawan Wodeyar and produced by Rockline Venkatesh. <br /> <br /> <br /> ಪುನೀತ್ ರಾಜ್ ಕುಮಾರ್ ಈಗ ದಿನಕ್ಕೊಂದು ಸುದ್ದಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಹೊಸ ಸಿನಿಮಾ. ಎರಡು ದಿನದ ಹಿಂದೆ ತಾನೇ ಅಪ್ಪು ಅವರ ಹೊಸ ಹೇರ್ ಸ್ಟೈಲ್ ನೋಡಿ ಎಲ್ಲರೂ ಮಾತನಾಡಿದ್ದರು. ಈಗ ಈ ಸಿನಿಮಾದ ಮತ್ತೊಂದು ಕುತೂಹಲಕಾರಿ ವಿಷಯ ಬಹಿರಂಗವಾಗಿದೆ. ಈ ಸಿನಿಮಾದ ಸಾಹಸ ನಿರ್ದೇಶಕರ ಆಯ್ಕೆ ಇದೀಗ ಆಗಿದೆ.

Buy Now on CodeCanyon