ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಸಾಲು-ಸಾಲು ಆರೋಪಗಳನ್ನ ಮಾಡ್ತಾನೆ ಇದ್ದಾರೆ. ಇದೀಗ ಜಹಾನ್, ಮತ್ತೊಬ್ಬ ಭಾರತೀಯ ಕ್ರಿಕೆಟನ ಮೇಲೂ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪ ಕೇಳಿದ್ರೆ ಕ್ರಿಕೆಟ್ ಜಗತ್ತೇ ಬೆಚ್ಚಿ ಬೀಳದೇ ಇರೋದಿಲ್ಲ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಮಿ ಪತ್ನಿ ಹಸೀನ್ ಜಹಾನ್, ಸ್ವಲ್ಪ ತನ್ನ ಗಂಡನನ್ನ ಸೈಡಿಗೆ ಬಿಟ್ಟು ಮತ್ತೊಬ್ಬ ಕ್ರಿಕೆಟರ್ ಮೇಲೆ ಆರೋಪಗಳ ಸವಾರಿ ಮಾಡಿದ್ದಾರೆ. <br /> <br /> <br />The shocking case of Mohammed Shami has taken another twist, as Shami’s wife, Hasin Jahan, has now pointed fingers at a man called Kuldeep, and accused him of supplying prostitutes to members of the Indian cricket team.