Surprise Me!

Karnataka Elections 2018 : ಎಚ್ ಡಿ ದೇವೇಗೌಡ ಬಗ್ಗೆ ಮಾತನಾಡಿದ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ

2018-03-14 1,751 Dailymotion

We, 7 MLA's will vote for Congress candidates, said JDS rebel leader and Magadi MLA H C Balakrishna. Now our ex leader HD Deve Gowda remembering us, he further added on Tuesday in Magadi, Ramanagara district. <br /> ರಾಜ್ಯಸಭಾ ಚುನಾವಣೆಯಲ್ಲಿ ನಾವು ಏಳೂ ಶಾಸಕರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತೇವೆ ಎಂದು ಜೆಡಿಎಸ್ ಭಿನ್ನಮತೀಯ ಶಾಸಕ (ಮಾಗಡಿ ವಿಧಾನಸಭಾ ಕ್ಷೇತ್ರ) ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಖಾಸಗಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. <br />

Buy Now on CodeCanyon