Surprise Me!

ರೋರಿಂಗ್ ಸ್ಟಾರ್ ಮುರಳಿ ಮುಂದಿನ ಚಿತ್ರ ಯಾವುದು ? | Filmibeat Kannada

2018-03-15 546 Dailymotion

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಮಫ್ತಿ' ಸಿನಿಮಾ ಶತದಿನ ಆಚರಿಸಿಕೊಂಡಿದೆ. 'ಉಗ್ರಂ', 'ರಥಾವರ್', 'ಮಫ್ತಿ' ಅಂತಹ ಮಾಸ್ ಸಿನಿಮಾಗಳ ನಂತರ ಶ್ರೀಮುರಳಿ ಹೊಸ ರೀತಿಯ ಚಿತ್ರಕ್ಕೆ ಜೈ ಎಂದಿದ್ದಾರೆ. <br /> <br /> <br />Sriimurali catapulted to new heights with Mufti, which ran successfully for 100 days. The actor is set to announce his next project on the auspicious day of Ugadi. <br />

Buy Now on CodeCanyon