ಕಳೆದ ವರ್ಷ ತೆಲುಗು ಇಂಡಸ್ಟ್ರಿಯಲ್ಲಿ ಬಹುದೊಡ್ಡ ಗೆಲುವು ಕಂಡ ಸಿನಿಮಾ ಅರ್ಜುನ್ ರೆಡ್ಡಿ. ವಿಜಯ ದೇವರಕೊಂಡ ನಾಯಕರಾಗಿದ್ದ ಈ ಸಿನಿಮಾ ಭಾಷೆಯ ಗಡಿ ಮೀರಿ ಎಲ್ಲರೂ ಮೆಚ್ಚಿಕೊಂಡಿದ್ದರು. 'ಕಲ್ಟ್' ಕಾನ್ಸೆಪ್ಟ್ ನಲ್ಲಿ ಸಿನಿಮಾ ಕಥೆ ಹೊಂದಿದ್ದ ಈ ಸಿನಿಮಾ ಯುವ ಜನಾಂಗಕ್ಕಂತೂ ಸಿಕ್ಕಾಪಟ್ಟೆ ಇಷ್ಟವಾಗಿತ್ತು. <br /> <br />ಇದೀಗ, ಇದೇ ಪ್ರಶ್ನೆ ಮತ್ತೆ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಈ ಬಾರಿ ರಾಕಿಂಗ್ ಸ್ಟಾರ್ ಜೊತೆಯಲ್ಲಿ ಡಾಲಿ ಧನಂಜಯ್ ಹೆಸರು ಕೂಡ ಸೇರಿಕೊಂಡಿದೆ. ಹಾಗಿದ್ರೆ, ಇವರಿಬ್ಬರಲ್ಲಿ ಈ ಪಾತ್ರವನ್ನ ಯಾರೂ ಮಾಡಿದ್ರೆ ಚೆನ್ನಾಗಿರುತ್ತೆ ಎಂಬ ಕುತೂಹಲಕ್ಕೆ ನಮ್ಮ ಒದುಗರು ತೆರೆ ಎಳೆದಿದ್ದಾರೆ. <br /> <br />If Telugu super hit movie Arjun Reddy remake in kannada, who should act in lead role.? here is the answer from our website readers.