Here’s a list of some of the top world leaders and the salaries they earn. Did you know Narendra Modi's annual salary is much more than that of Xi Jinping? <br /> <br /> <br />ಜಗತ್ತಿನ ಪ್ರಮುಖ ನಾಯಕರುಗಳಿಗೆ ಸಂಬಂಧಪಟ್ಟ ಕೆಲ ಆಸಕ್ತಿಕರ ವಿಷಯಗಳಲ್ಲಿ ಅವರು ಪಡೆಯುವ ಸಂಬಳ ಕೂಡ ಒಂದು. ಇಲ್ಲಿ ಜಗತ್ತಿನ ಪ್ರಮುಖ ಹಾಗು ಪ್ರಸಿದ್ದ ನಾಯಕರ ವೇತನದ ಮಾಹಿತಿಯನ್ನು ಪಟ್ಟಿ ಮಾಡಲಾಗಿದೆ. ಹಾಗಿದ್ದರೆ ಈ ಪಟ್ಟಿಯಲ್ಲಿ ಭಾರತದ ಯಾವ ನಾಯಕರ ಬಗ್ಗೆ ವಿವರ ಇರಬಹುದು ಎಂಬ ಕೂತುಹಲ ನಿಮ್ಮಲ್ಲಿ ಇರಬಹುದಲ್ಲವೆ? ಹೌದು, ಪ್ರಧಾನಿ ಮೋದಿಯವರು ಪಡೆಯುವ ವೇತನದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದ್ದು, ಮೋದಿಯವರ ವೇತನ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗಿಂತ ಹೆಚ್ಚಿದೆ? <br />