Kannada actor Darshan is the hero in the Yajamana movie,The director of PK Kumar is directing the film. So just guess the Remuneration given to Darshan for this movie Yajamana. <br /> ದರ್ಶನ್ ಅಭಿನಯದ 51 ನೇ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಯಜಮಾನನಾಗಿ ದರ್ಶನ್ ಬೆಳ್ಳೆ ಪರದೆ ಮೇಲೆ ಎಂಟ್ರಿ ಕೊಡಲಿದ್ದಾರೆ. ಈ ಹಿಂದೆ ಯಜಮಾನ ಅಂದ ತಕ್ಷಣ ಎಲ್ಲರಿಗೂ ನೆನಪು ಬರುತ್ತಿದ್ದ ನಟ ಅಂದರೆ ಡಾ ವಿಷ್ಣುವರ್ಧನ್ .ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಕನ್ನಡ ಸಿನಿಮಾರಂಗದ ಯಜಮಾನ. ತಮ್ಮ 51ನೇ ಚಿತ್ರಕ್ಕೆ ಈ ಟೈಟಲ್ ಫಿಕ್ಸ್ ಆಗಿದ್ದು ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಅಭಿನಯಿಸುತ್ತಿದ್ದಾರೆ ಶೈಲಜಾ ನಾಗ್ ಬಂಡವಾಳ ಹಾಕಿದ್ದಾರೆ. ಇನ್ನು ದರ್ಶನ್ ಯಜಮಾನ ಸಿನಿಮಾಗೆ ಸಿಕ್ಕಿರೋ ಸಂಭಾವನೆ ಎಷ್ಟು ಗೊತ್ತಾ?